¡Sorpréndeme!

KGF 2 Movie: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಫೋಟೋ ಯಶ್ ರದ್ದು ಅಲ್ವಂತೆ | Oneindia Kannada

2019-05-15 1 Dailymotion

KGF 2 look stylish photo which was viral, is now not Yash picture. Rocking Star gave clarification about that photo.

ನಟ ಯಶ್ ಅವರ ಒಂದು ಫೋಟೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಕಿ ಬಾಯ್ ಹೊಸ ವೇಷ ನೋಡಿದ್ದ ಅಭಿಮಾನಿಗಳು ಮನಸಾರೆ ಲೈಕ್, ಕಾಮೆಂಟ್ ನೀಡಿದ್ದರು. ಆದರೆ, ಇದೀಗ ಆ ಫೋಟೋ ಯಶ್ ರದ್ದೇ ಅಲ್ಲವಂತೆ.